Inspection and inspection of government approved view point site for new construction in Virajpet Municipality area was conducted with local heads and officials., 30/09/2025
ವಿರಾಜಪೇಟೆ ಪುರಸಭಾ ವ್ಯಾಪ್ತಿಯಲ್ಲಿ ಹೊಸದಾಗಿ ನಿರ್ಮಿಸಲು ಸರ್ಕಾರದಿಂದ ಅನುಮೋದನೆ ಪಡೆದಿರುವ ವ್ಯೂ ಪಾಯಿಂಟ್ ಸ್ಥಳದ ವೀಕ್ಷಣೆ ಹಾಗೂ ಪರಿಶೀಲನೆಯನ್ನು ಸ್ಥಳೀಯ ಪ್ರಮುಖರು ಹಾಗೂ ಅಧಿಕಾರಿಗಳೊಂದಿಗೆ ನಡೆಸಲಾಯಿತು.

During a conversation with the party leaders in Madikeri about the ongoing development works in the constituency and current political affairs., 30/09/2025
ಮಡಿಕೇರಿಯಲ್ಲಿ ಪಕ್ಷದ ಮುಖಂಡರೊಡನೆ ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಹಾಗೂ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾಧ್ಯಮದೊಡನೆ ಸಂವಾದ ನಡೆಸಿದ ಸಂದರ್ಭ .

On the occasion of inaugurating the 5th year folk dasara program of Dasara festival in Madikeri., 29/09/2025
ಮಡಿಕೇರಿಯಲ್ಲಿ ವಿಜೃಂಭಣೆಯಿಂದ ನಡೆಯುತ್ತಿರುವ ದಸರಾ ಉತ್ಸವದ 5ನೇ ವರ್ಷದ ಜಾನಪದ ದಸರಾ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಕೋರಿದ ಸಂದರ್ಭ.

Shivaji Yuva Sene Gonikoppa, organized by Shivaji Youth Sene, participated as a guest and wished good luck in the Honalu Light District level Pro Kabaddi model tournament., 29/09/2025
ಶಿವಾಜಿ ಯುವ ಸೇನೆ ಗೋಣಿಕೊಪ್ಪ, ಇವರು ಆಯೋಜಿಸಿದ, ಹೊನಲು ಬೆಳಕಿನ ಜಿಲ್ಲಾಮಟ್ಟದ ಪ್ರೊ ಕಬಡ್ಡಿ ಮಾದರಿಯ ಪಂದ್ಯಾಟದಲ್ಲಿ ಅತಿಥಿಯಾಗಿ ಭಾಗವಹಿಸಿ ಶುಭ ಕೋರಿದರು.

Newly constructed Halugunda-Bairambada road in Halugunda village was inaugurated. Small Irrigation Department has installed a barrier to the field, new quality electrical connectivity system., 28/09/2025
ಹಾಲುಗುಂದ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಹಾಲುಗುಂದ-ಬೈರಂಬಾಡ ರಸ್ತೆ ಲೋಕಾರ್ಪಣೆ ಮಾಡಲಾಯಿತು.
ಸಣ್ಣ ನೀರಾವರಿ ಇಲಾಖೆ ವತಿಯಿಂದ ಗದ್ದೆಗೆ ತಡೆಗೋಡೆ, ನೂತನವಾಗಿ ಗುಣಮಟ್ಟದ ವಿದ್ಯುತ್ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
