If Kodava language, literature and culture survive - race will survive. Let us all join hands to save the language. In the wake of the government's report on the inclusion of Kodava language in Article 8 of the Indian Constitution, it was suggested to for, 06/01/2026
ಕೊಡವ ಭಾಷೆ, ಸಾಹಿತ್ಯ, ಸಂಸ್ಕೃತಿ ಉಳಿದರೆ — ಜನಾಂಗ ಉಳಿಯುತ್ತದೆ. ಭಾಷೆಯನ್ನು ಉಳಿಸಲು ಎಲ್ಲರೂ ಕೈಜೋಡಿಸೋಣ.
ಭಾರತ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಕೊಡವ ಭಾಷೆ ಸೇರ್ಪಡೆ ಕುರಿತು ಸರ್ಕಾರ ವರದಿ ಕೇಳಿರುವ ಹಿನ್ನೆಲೆಯಲ್ಲಿ ಉಪಸಮಿತಿಯನ್ನು ರಚಿಸಿ ಕಾನೂನಾತ್ಮಕ ವರದಿ ನೀಡಲು ಸಲಹೆ ನೀಡಲಾಯಿತು.

Shri Somashekhar, who took charge as the new District Collector of Kodagu district, was welcomed and wished him., 06/01/2026
ಕೊಡಗು ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರವಹಿಸಿಕೊಂಡ ಶ್ರೀ ಸೋಮಶೇಖರ್ ರವರನ್ನು ಜಿಲ್ಲೆಗೆ ಸ್ವಾಗತಿಸಿ ಶುಭ ಕೋರಲಾಯಿತು.

Participated in the Mahasabha and felicitation program organized by the Virajpet branch of Government Employees Association and greeted., 06/01/2026
ಸರ್ಕಾರಿ ನೌಕರರ ಸಂಘದ ವಿರಾಜಪೇಟೆ ಶಾಖೆಯವರು ಆಯೋಜಿಸಿದ ಮಹಾಸಭೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಲಾಯಿತು.

The work of sports training centre which is going to start in V.Badaga was observed, 06/01/2026
ವಿ.ಬಾಡಗದಲ್ಲಿ ಪ್ರಾರಂಭವಾಗಲಿರುವ ಕ್ರೀಡಾ ತರಬೇತಿ ಕೇಂದ್ರದ ಕಾಮಗಾರಿಯನ್ನು ವೀಕ್ಷಿಸಲಾಯಿತು.

Coffee harvesting program for journalists was launched at Cheranda Jagan's coffee garden in cooperation with Kodagu district busy journalists association and Virajpet Taluk busy journalists association, 04/01/2026
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ವಿರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಪತ್ರಕರ್ತರಿಗಾಗಿ ಕಾಫಿ ಕುಯ್ಲು ಕಾರ್ಯಕ್ರಮಕ್ಕೆ ಚೇರಂಡ ಜಗನ್ ಅವರ ಕಾಫಿ ತೋಟದಲ್ಲಿ ಚಾಲನೆ ನೀಡಲಾಯಿತು.
