Participated in volleyball tournament organized by Green Star Youth Club at Virajpet, 11/05/2025
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ, ವಿರಾಜಪೇಟೆ ತಾಲೂಕು ಸಿದ್ದಾಪುರ ಗ್ರಾಮದ ಮಟ್ಟ ಎಂಬಲ್ಲಿ ಗ್ರೀನ್ ಸ್ಟಾರ್ ಯೂತ್ ಕ್ಲಬ್ ವತಿಯಿಂದ ಆಯೋಜನೆಗೊಂಡಿದ್ದ ವಾಲಿಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಶುಭ ಕೋರಲಾಯಿತು.

Occasion of performing the ground-breaking and inauguration ceremonies for road development works in the villages of T. Shettigeri, Srimangala, and Birunani in Ponnampet taluk of the Virajpet, 11/05/2025
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಪೊನ್ನಂಪೇಟೆ ತಾಲೂಕು ಟಿ.ಶೆಟ್ಟಿಗೇರಿ,ಶ್ರೀಮಂಗಲ,ಬಿರುನಾಣಿ ಗ್ರಾಮ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ಹಾಗೂ ಉದ್ಘಾಟನೆ ಕಾರ್ಯಕ್ರಮವನ್ನು ನೆರವೇರಿಸಿದ ಸಂದರ್ಭ.

Auspicious occasion of inaugurating the newly constructed road in Vijayanagar 3rd Stage within Virajpet town limits, 11/05/2025
ವಿರಾಜಪೇಟೆ ನಗರ ವ್ಯಾಪ್ತಿಯ ವಿಜಯನಗರ ಮೂರನೇ ಹಂತದಲ್ಲಿ ನೂತನವಾಗಿ ನಿರ್ಮಿಸಿದ ರಸ್ತೆಯ ಲೋಕಾರ್ಪಣೆ ಮಾಡಿದ ಶುಭ ಸಂದರ್ಭ.

Participated in the Karaga Mahotsava celebration at Shri Dakshina Mariyamma Temple in Virajpet town, 10/05/2025
ವಿರಾಜಪೇಟೆ ನಗರದಲ್ಲಿ ಇರುವ ಶ್ರೀ ದಕ್ಷಿಣ ಮಾರಿಯಮ್ಮ ದೇವಸ್ಥಾನದ ಕರಗ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ಆಶೀರ್ವಾದ ಕೋರಿದ ಶುಭ ಸಂದರ್ಭ.

Visited Balyamandur village in Ponnampet taluk, participated in a Congress workers' meeting, and later performed ground-breaking ceremonies for various road projects, 10/05/2025
ಪೊನ್ನಂಪೇಟೆ ತಾಲೂಕಿನ ಬಲ್ಯಮಂಡೂರು ಗ್ರಾಮಕ್ಕೆ ಭೇಟಿ ನೀಡಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ತದನಂತರ ವಿವಿಧ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ನೆರವೇರಿಸಲಾಯಿತು.
