4th Kodava Family Hockey Tournament High Flyers Cup 2025 at Ponnampete Taluk V Badaga village Senior Primary School Grounds., 22/12/2025

ಪೊನ್ನಂಪೇಟೆ ತಾಲೂಕು ವಿ ಬಾಡಗ ಗ್ರಾಮದ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ, 4ನೇ ಕೊಡವ ಕುಟುಂಬ ಹಾಕಿ ಪಂದ್ಯಾವಳಿ ಹೈ ಫ್ಲೈಯರ್ಸ್ ಕಪ್ 2025ರ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲಾ ತಂಡಗಳಿಗೆ ಶುಭ ಕೋರಲಾಯಿತು.


Attended the program organized by Tukbolak Art, Sports Literature Academy (R), at Kodava Samaja Hall, Hudikeri, 21/12/2025

ಹುದಿಕೇರಿಯ ಕೊಡವ ಸಮಾಜ ಸಭಾಂಗಣದಲ್ಲಿ, ತೂಕ್ ಬೊಳಕ್ ಕಲೆ, ಕ್ರೀಡೆ ಸಾಹಿತ್ಯ ಅಕಾಡೆಮಿ (ರಿ), ಇವರು ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಿದೆ.


Participated in Amma Kodava Batmitten Tournament Championship, organized at Ponnampete Forest College Indoor Stadium, 21/12/2025

ಪೊನ್ನಂಪೇಟೆಯ ಅರಣ್ಯ ಕಾಲೇಜು ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜನೆಗೊಂಡ, ಅಮ್ಮ ಕೊಡವ ಬ್ಯಾಟ್ಮಿಟನ್ ಟೂರ್ನಮೆಂಟ್ ಚಾಂಪಿಯನ್ಶಿಪ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಲಾಯಿತು.


Participated in government ambitious pulse polio program organized at health centers in Virajapet and Gonikoppa, 21/12/2025

ವಿರಾಜಪೇಟೆ ಹಾಗೂ ಗೋಣಿಕೊಪ್ಪದಲ್ಲಿ ಅರೋಗ್ಯ ಕೇಂದ್ರಗಳಲ್ಲಿ ಆಯೋಜನೆಗೊಂಡ ಸರಕಾರದ ಮಹತ್ವಾಕಾಂಕ್ಷೆಯ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.


State level Mr. Fitness Mantra Classic 2025, Body Building Competition was held in cooperation with Mr. Kafinadu, Karnataka Amechur Body Building Association. Participated in this competition program along with my wife Mrs. Kanchan Ponnanna and wished goo, 20/12/2025

ರಾಜ್ಯಮಟ್ಟದ ಮಿಸ್ಟರ್ ಫಿಟ್ನೆಸ್ ಮಂತ್ರ ಕ್ಲಾಸಿಕ್ 2025, ದೇಹದಾಢ್ಯ ಸ್ಪರ್ಧೆಯು ಗೋಣಿಕೊಪ್ಪಲು ಮಿಸ್ಟರ್ ಕಾಫಿನಾಡು, ಕರ್ನಾಟಕ ಅಮೆಚೂರು ಬಾಡಿ ಬಿಲ್ಡಿಂಗ್ ಅಸೋಸಿಯೇಷನ್ ಸಹಯೋಗದಲ್ಲಿ ನಡೆಯಿತು. ಈ ಸ್ಪರ್ಧೆಯ ಕಾರ್ಯಕ್ರಮದಲ್ಲಿ ನನ್ನ ಧರ್ಮಪತ್ನಿ ಶ್ರೀಮತಿ ಕಾಂಚನ್ ಪೊನ್ನಣ್ಣ ಅವರೊಂದಿಗೆ ಭಾಗವಹಿಸಿ ಶುಭ ಕೋರಲಾಯಿತು.