On the occasion of participating in the restoration program of the statue of Honorable KS General Thimmaiah in Madikeri, 13/03/2024

ಮಡಿಕೇರಿಯಲ್ಲಿ ಮಾನ್ಯ ಕೆ ಎಸ್ ಜನರಲ್ ತಿಮ್ಮಯ್ಯರವರ ಪ್ರತಿಮೆ ಪುನರ್ ಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭ.
 
On the occasion of participating in the restoration program of the statue of Honorable KS General Thimmaiah in Madikeri.
 
 
 

On the occasion of Mahashivaratri, visited various Shivalayams of Virajpet Assembly Constituency and sought the blessings of God, 13/03/2024

ಮಹಾಶಿವರಾತ್ರಿಯ ಪ್ರಯುಕ್ತ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ವಿವಿಧ ಶಿವಾಲಯಗಳಿಗೆ ಭೇಟಿ ನೀಡಿ ಈಶ್ವರನ ಆಶೀರ್ವಾದ ಕೋರಿದ ಸಂದರ್ಭ.
 
On the occasion of Mahashivaratri, visited various Shivalayams of Virajpet Assembly Constituency and sought the blessings of God.
 
 
 

Inaugurated various development works in Virajpet, 12/03/2024

ವಿರಾಜಪೇಟೆಯಲ್ಲಿ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು.
 
Inaugurated various development works in Virajpet.
 
 
 

Launched various Development Works in Peraje, Sampaje, Madenadu, Makeri Hakattur gram panchayat, 12/03/2024

ಪೆರಾಜೆ, ಸಂಪಾಜೆ,ಮದೆನಾಡು, ಮೇಕೆರಿ ಹಾಕತ್ತೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
 
Launched various Development Works in Peraje, Sampaje, Madenadu, Makeri Hakattur gram panchayat.
 
 
 

Inaugurated various development works across Hudikeri, 11/03/2024

ಹುದಿಕೇರಿಯ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು.
 
Inaugurated various development works across Hudikeri.