Virajpet Hospital Upgrade to 400-Bed Specialty Centre Underway, 16/08/2026

As promised in the election manifesto, i committed to enhancing healthcare facilities in Kodagu. Here's how the upgradation of the Virajpet Taluk Hospital into a 400 bed speciality health centre, of which 250 bed facility in the first phase is under progress.

 


Salute to Freedom Fighter Krantiveera Sangolli Rayanna, 16/08/2026

ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ
ಅವರ ಜನ್ಮದಿನದಂದು ನಮ್ಮ ಗೌರವ ನಮನಗಳು.
 

Heartfelt Wishes on 80th Independence Day, 16/08/2026

ನಾಡಿನ ಸಮಸ್ತ ಜನತೆಗೆ 80ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.

 


Thanks to All for Supporting My Appointment as CM’s Political Secretary, 16/08/2026

ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿಕೆ ಶಿವಕುಮಾರ್ ಅವರ ರಾಜಕೀಯ ಕಾರ್ಯದರ್ಶಿಯಾಗಿ ನಾನು ಆಯ್ಕೆಗೊಳ್ಳಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ಹೇಳುತ್ತಾ, ನನ್ನನ್ನು ಅಭಿನಂದಿಸಲಿಚ್ಚಿಸುವ ಎಲ್ಲಾ ನನ್ನ ಆತ್ಮೀಯರು ಹಾಗೂ ಹಿತೈಷಿಗಳು, ಫ್ಲೆಕ್ಸ್, ಬಲೂನ್, ಪಟಾಕಿ ಮುಂತಾದ ಪರಿಕರಗಳನ್ನು ಬಳಸದೆ, ಪರಿಸರ ಕಾಳಜಿಯನ್ನು ಕಾಪಾಡಿಕೊಳ್ಳುವಂತೆ ಮನವಿ ಮಾಡಲಾಯಿತು.

 


Hearty congratulations to Saleem Ahmed on his election as Karnataka Legislative Council President, 16/08/2026

ಕರ್ನಾಟಕ ವಿಧಾನ ಪರಿಷತ್ತಿನ ನೂತನ ಸಭಾಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀ ಸಲೀಂ ಅಹ್ಮದ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.