Assembly Monsoon Session 2026 Begins: CM D.K. Shivakumar Heads to Assembly, 15/08/2026
ವಿಧಾನಸಭೆ ಮಳೆಗಾಲ ಅಧಿವೇಶನ-2026 ರ ಮೊದಲ ದಿನ, ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ ಶಿವಕುಮಾರ್ ರವರೊಂದಿಗೆ ಸದನ ಕಲಾಪಗಳಿಗೆ ತೆರಳುತ್ತಿರುವ ಸಂದರ್ಭ.

DK Suresh Congratulates Me on New Responsibility, 15/08/2026
ಸಂಪುಟ ದರ್ಜೆ ಸ್ಥಾನಮಾನ ದೊಂದಿಗೆ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿಕೆ ಶಿವಕುಮಾರ್ ಅವರ ರಾಜಕೀಯ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ನನನ್ನು ಮಾಜಿ ಸಂಸದರಾದ ಶ್ರೀ ಡಿಕೆ ಸುರೇಶ್ ರವರು ಅಭಿನಂದಿಸಿ ನೂತನ ಜವಾಬ್ದಾರಿಯ ಯಶಸ್ಸಿಗೆ ಶುಭ ಹಾರೈಸಿದ ಸಂದರ್ಭ.

Appointed Political Secretary, Met Former CM Siddaramaiah and Sought His Blessings, 15/08/2026
ಸಂಪುಟ ದರ್ಜೆ ಸ್ಥಾನಮಾನದ ಗೌರವದೊಂದಿಗೆ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ ಶಿವಕುಮಾರ್ ಅವರ ರಾಜಕೀಯ ಕಾರ್ಯದರ್ಶಿಯಾಗಿ ನೇಮಕಗೊಂಡ ಬಳಿಕ, ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ರವರನ್ನು ಭೇಟಿ ಮಾಡಿ, ಅವರ ಸಹಕಾರ, ಬೆಂಬಲ ಹಾಗೂ ಆಶೀರ್ವಾದಕ್ಕಾಗಿ ನನ್ನ ಕೃತಜ್ಞತೆಯನ್ನು ಸಲ್ಲಿಸಿದ ಸಂದರ್ಭ.

B.K. Hariprasad Congratulates on Appointment as CM’s Political Secretary, 15/08/2026
ಸಂಪುಟ ದರ್ಜೆ ಸ್ಥಾನಮಾನ ದೊಂದಿಗೆ ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ನನನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಬಿ.ಕೆ ಹರಿಪ್ರಸಾದ್ ರವರು ಅಭಿನಂದಿಸಿ ನೂತನ ಜವಾಬ್ದಾರಿಯ ಯಶಸ್ಸಿಗೆ ಶುಭ ಹಾರೈಸಿದ ಸಂದರ್ಭ.

Visited Sri Venkataramana Temple Renovation Site in Napoklu, 15/08/2026
ನಾಪೋಕ್ಲು ಭಾಗದಲ್ಲಿ ನವೀಕರಣಗೊಳ್ಳುತ್ತಿರುವ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿಯ ಭಕ್ತಾದಿಗಳು ಹಾಗೂ ಸಮಿತಿಯವರೊಂದಿಗೆ ಚರ್ಚಿಸಿದ ಸಂದರ್ಭ.
