While participating in the 146th Annual General Meeting of the Coorg Planters’ Association, members of the Chenanda and Ponnanda families conducted a local road pooja in Kokeri, near the Napoklu block of Madikeri taluk. They later visited the Ainmane (anc, 05/11/2025
ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್'ನ 146 ನೇ ವಾರ್ಷಿಕ ಸಭೆಯಲ್ಲಿ ಭಾಗವಹಿಸಿದ ಸಂದರ್ಭ.

Members of the Chenanda and Ponnanda families performed a local road pooja ceremony in Kokeri, located near the Napoklu block of Madikeri taluk. Following this, they visited the Ainmane (ancestral house) of the Kummanda family, where they assured the comm, 05/11/2025
ಮಡಿಕೇರಿ ತಾಲೂಕು ನಾಪೋಕ್ಲು ಬ್ಲಾಕ್ ಗೆ ಒಳಪಟ್ಟ ಕೊಕೇರಿಯಲ್ಲಿ ಚೇನಂಡ ಹಾಗೂ ಪೊನ್ನಂಡ ಕುಟುಂಬಸ್ಥರ ಹಾಗೂ ಸ್ಥಳೀಯ ರಸ್ತೆಗಳ ಗುದ್ದಲಿ ಪೂಜೆ ಮಾಡಿ ಬಳಿಕ ಅದೇ ಭಾಗದಲ್ಲಿ ಕುಮ್ಮಂಡ ಕುಟುಂಬಸ್ಥರ ಐನ್ ಮನೆಗೆ ಭೇಟಿ ನೀಡಿ ಅಲ್ಲಿಗೆ ತೆರಳುವ ರಸ್ತೆಯ ಅಭಿವೃದ್ದಿಯ ಭರವಸೆ ನೀಡಲಾಯಿತು.

The Chenanda family organized a unique initiative titled Plantation Drive and launched a special program to plant a tree for every goal scored in the upcoming Chenanda Cup Hockey Tournament., 04/11/2025
ಚೇನಂಡ ಕುಟುಂಬದವರು ಪ್ಲಾಂಟೇಶನ್ ಡ್ರೈವ್ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಮುಂಬರುವ ಚೇನಂಡ ಕಪ್ ಹಾಕಿ ಪಂದ್ಯಾವಳಿಯಲ್ಲಿ ಪ್ರತಿಯೊಂದು ಗೋಲಿಗೂ ಒಂದು ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

Participated in the inaugural event of the Kodagu District Kulala (Kumbara) Champions Trophy – 2025 Season 1 tournament organized at Sri Bachattira Lalu Muddhiah Stadium, Murnadu, 04/11/2025
ಮೂರ್ನಾಡಿನ ಶ್ರೀ ಬಾಚಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಆಯೋಜನೆಗೊಂಡ ಕೊಡಗು ಜಿಲ್ಲಾ ಕುಲಾಲ (ಕುಂಬಾರ) ಚಾಂಪಿಯನ್ಸ್ ಟ್ರೋಫಿ-2025 ಸೀಸನ್ 1 ಪಂದ್ಯಾಟದ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಿದ ಸಂದರ್ಭ.

Participated in the inauguration of the 4th Annual Sharada Pooja and Short Sports Meet organized at Poovvalamani in the Chettimani area of Madikeri Taluk, 04/11/2025
ಮಡಿಕೇರಿ ತಾಲೂಕು ಚೆಟ್ಟಿಮಾನಿ ಭಾಗದಲ್ಲಿ ಪೂವ್ವಲಮಾನಿಯಲ್ಲಿ ಆಯೋಜಿಸಿದ್ದ 4ನೇ ವರ್ಷದ ಶಾರದಾ ಪೂಜಾ ಹಾಗೂ ಕಿರು ಕ್ರೀಡಾಕೂಟವನ್ನು ಉದ್ಘಾಟಿಸಿ ಶುಭ ಕೋರಿದ ಸಂದರ್ಭ.
