Participated in the land pooja ceremony for the commencement of road development works on the Titimati–Ponnampet–Palibetta Road, along with Hon’ble District In-charge Minister Shri N. S. Bhosaraju, 04/11/2025

ತಿತಿಮತಿ-ಪಾಲಿಬೆಟ್ಟ ರಸ್ತೆಗೆ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎನ್.ಎಸ್ ಭೋಸರಾಜು ಅವರೊಂದಿಗೆ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಸಂದರ್ಭ.


On behalf of the Kodagu District Administration and the Scheduled Classes Welfare Department, participated in the inauguration ceremony of the new administrative office of the Planning Coordinator and Comprehensive Girijana Development Project, along with, 04/11/2025

ಕೊಡಗು ಜಿಲ್ಲಾ ಆಡಳಿತ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಆಯೋಜಿಸಿದ, ಯೋಜನಾ ಸಮನ್ವಯಾಧಿಕಾರಿ ಹಾಗೂ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ನೂತನ ಆಡಳಿತ ಕಚೇರಿಯ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎನ್.ಎಸ್ ಭೋಸ ರಾಜು ರವರೊಂದಿಗೆ ಭಾಗವಹಿಸಿ ಶುಭ ಕೋರಿದ ಸಂದರ್ಭ.


While watching the place related to Shri Kaveramma Welfare Charitable Trust in Bhagamandala with officers, 04/11/2025

ಅಧಿಕಾರಿಗಳೊಂದಿಗೆ ಭಾಗಮಂಡಲದಲ್ಲಿರುವ ಶ್ರೀ ಕಾವೇರಮ್ಮ ಹಿತರಕ್ಷಣ ಚಾರಿಟೇಬಲ್ ಟ್ರಸ್ಟ್ ಕೊಡವಗೆ ಸಂಬಂಧಿಸಿದ ಜಾಗವನ್ನು ವೀಕ್ಷಿಸಿದ ಸಂದರ್ಭ.


The Honorable Chief Minister was presented with a caste certificate by the President and office bearers of the Kembatti community, recognizing them under the Adi Karnataka category. A formal request was submitted to include Kembatti as a sub-caste in the, 03/11/2025

ಮಾನ್ಯ ಮುಖ್ಯಮಂತ್ರಿಯವರಿಗೆ ಕೆಂಬಟ್ಟಿ ಸಮುದಾಯದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ನಿಯೋಗದೊಂದಿಗೆ ಭೇಟಿ ಮಾಡಿ ಕೆಂಬಟ್ಟಿ ಜನಾಂಗವು ಪರಿಶಿಷ್ಟ ಜಾತಿಯ ಆದಿ ಕರ್ನಾಟಕ ಎಂದು ಜಾತಿ ಪ್ರಮಾಣ ಪತ್ರ ನೀಡಲಾಗುತ್ತಿದೆ. ಉಪಜಾತಿಯ ಪಟ್ಟಿಯಲ್ಲಿ ಕೆಂಬಟ್ಟಿ ಜಾತಿಯೆಂದು ನಮೂದಿಸಲು ಮನವಿ ಸಲ್ಲಿಸಲಾಯಿತು.


Heartfelt congratulations to the Indian women’s team for their remarkable World Cup victory through an outstanding and unmatched performance. This extraordinary achievement has made the entire nation proud. Best wishes to all the players who have created, 03/11/2025

ಅದ್ಭುತ ಪ್ರದರ್ಶನ ಹಾಗೂ ಹೊಂದಾಣಿಕೆಯ ಆಟವಾಡಿ ವಿಶ್ವಕಪ್ ಕ್ರಿಕೆಟ್ ಜಯಿಸಿದ ಭಾರತೀಯ ಮಹಿಳಾ ಆಟಗಾರ್ತಿಯರಿಗೆ ಹೃದಯಸ್ಪರ್ಶಿ ಅಭಿನಂದನೆಗಳು.
ನಿಮ್ಮೆಲ್ಲರ ಈ ಅದ್ಭುತ ಸಾಧನೆ ದೇಶಕ್ಕೆ ಹೆಮ್ಮೆ ತರುವಂತದ್ದು. ಇತಿಹಾಸ ಸೃಷ್ಟಿಸಿದ ನಿಮಗೆ ಶುಭಾಶಯಗಳು.