Visited Subramani Raja, elder brother of Congress party booth president of Kolathodu-Baigodu village of Virajpet taluk and enquired about health. Wishing him a speedy recovery, he promised to cooperate with the family's economic situation, covering their , 22/10/2025
ವಿರಾಜಪೇಟೆ ತಾಲ್ಲೂಕಿನ ಕೋಳತೋಡು-ಬೈಗೋಡು ಗ್ರಾಮದ ಕಾಂಗ್ರೆಸ್ ಪಕ್ಷದ ಬೂತ್ ಅಧ್ಯಕ್ಷರಾದ ಪುಲಿಯಂಡ ರೋಷನ್ ನವರ ಹಿರಿಯ ಸಹೋದರ ಸುಬ್ರಮಣಿ ರಾಜ ರವರನ್ನು ಬೆಂಗಳೂರಿನ ರಾಮಯ್ಯ ಆಸ್ಪತ್ರೆಯಲ್ಲಿ ಭೇಟಿ ನೀಡಿ ಆರೋಗ್ಯ ವಿಚಾರಿಸಿದೆನು.
ಅವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸಿ ಅವರು ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಮನಗಂಡು, ಅವರ ಚಿಕಿತ್ಸಾ ವೆಚ್ಚ ಸರ್ಕಾರದಿಂದ ಭರಿಸುವ ಕುರಿತು ಸಹಕಾರ ನೀಡಲು ಭರವಸೆ ನೀಡಿದೆನು

Happy Balipadyami to all the people of the state, 22/10/2025
ನಾಡಿನ ಸಮಸ್ತ ಜನತೆಗೆ ಬಲಿಪಾಡ್ಯಮಿ ಹಬ್ಬದ ಹಾರ್ದಿಕ ಶುಭಾಶಯಗಳು.

Let us remember the sacrifice and sacrifice of the police who are always working hard to maintain the peace and law order of the society. Salute to all the police who became martyred during their duty, 21/10/2025
ಸಮಾಜದ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡಲು ಸದಾ ಶ್ರಮಿಸುತ್ತಿರುವ ಪೊಲೀಸರ ತ್ಯಾಗ, ಬಲಿದಾನವನ್ನು ಸ್ಮರಿಸೋಣ.ಕರ್ತವ್ಯದ ವೇಳೆ ಹುತಾತ್ಮರಾದ ಎಲ್ಲಾ ಪೊಲೀಸರಿಗೂ ನಮನಗಳು.

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, 21/10/2025
Happy Diwali to all the people of the state.
