On the occasion of participating as the chief guest of the football tournament organized by Pragati Auto Drivers and Owners Association Gonikoppa (R),, 03/10/2025
ಪ್ರಗತಿ ಆಟೋ ಚಾಲಕರು ಹಾಗೂ ಮಾಲಕರ ಸಂಘ ಗೋಣಿಕೊಪ್ಪ (ರಿ), ಇವರು ಆಯೋಜಿಸಿದ ಫುಟ್ಬಾಲ್ ಪಂದ್ಯಾಟದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಕೋರಿದ ಸಂದರ್ಭ.

Buvadira Rekha Devayya, a resident near Vishnu Temple in Halligattu village of Ponnampete taluk, has met her and promised to enquire her health and provide further treatment if needed, 03/10/2025
ಪೊನ್ನಂಪೇಟೆ ತಾಲೂಕಿನ ಹಳ್ಳಿಗಟ್ಟು ಗ್ರಾಮದ ವಿಷ್ಣು ದೇವಸ್ಥಾನ ಬಳಿ ನಿವಾಸಿಯಾಗಿರುವ ಬೂವಡಿರ ರೇಖಾ ದೇವಯ್ಯರವರು, ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಅಗತ್ಯವಾದಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಸುವ ಭರವಸೆ ನೀಡಿದೆ.

Sri Kaveri Kodava Koota Ponnampete, participated in the 25th year silver festival program and wished good luck, 03/10/2025
ಶ್ರೀ ಕಾವೇರಿ ಕೊಡವ ಕೂಟ ಪೊನ್ನಂಪೇಟೆ, ಇವರು ಆಯೋಜಿಸಿದ 25ನೇ ವರ್ಷದ ಬೆಳ್ಳಿ ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಿದ ಸಂದರ್ಭ.

On the occasion of participating in this program organized by Sri Kaveri Dasara Samithi Gonikoppalu and wished good luck., 03/10/2025
ಶ್ರೀ ಕಾವೇರಿ ದಸರಾ ಸಮಿತಿ ಗೋಣಿಕೊಪ್ಪಲು ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಿದ ಸಂದರ್ಭ.

In the area of Virajpet municipality, in order to provide housing to the refugees in the area, the place was previously submitted to provide housing to the refugees in the area of Virajpet, to provide housing to the refugees in the government area, the pr, 03/10/2025
ವಿರಾಜಪೇಟೆ ಪುರಸಭಾ ವ್ಯಾಪ್ತಿಯಲ್ಲಿ ಪ್ರಕೃತಿ ವಿಕೋಪ ಸಂದರ್ಭ ಮನೆ ಕಳೆದುಕೊಂಡ ಹಾಗೂ ಈ ಭಾಗದಲ್ಲಿ ಇರುವ ನಿರಾಶ್ರಿತರಿಗೆ ನಿವೇಶನ ಒದಗಿಸುವ ಸಲುವಾಗಿ ವಿರಾಜಪೇಟೆ ಸುತ್ತಮುತ್ತ ಭಾಗದಲ್ಲಿ ಸ್ಥಳ ಪರಿಶೀಲನೆ ನಡೆಸಿ ಇಲ್ಲಿಯ ಸರಕಾರಿ ಜಾಗದಲ್ಲಿ ನಿರಾಶ್ರಿತರಿಗೆ ನಿವೇಶನ ಒದಗಿಸಲು ಈ ಹಿಂದೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು.
