High-tech silk nest market in Chikkaballapur district in Shidlaghatta, H.N. Chief Minister Shri Siddaramaiah and Deputy Chief Minister Shri D.K. Shivakumar inaugurated the project to fill water for 164 lakes in Valley 3rd phase., 25/11/2025
ಶಿಡ್ಲಘಟ್ಟದಲ್ಲಿ ನಡೆದ ಚಿಕ್ಕಬಳ್ಳಾಪುರ ಜಿಲ್ಲೆಯ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆ, ಹೆಚ್.ಎನ್. ವ್ಯಾಲಿ 3ನೇ ಹಂತದ 164 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮತ್ತು ವಿವಿಧ ಕಾರ್ಯಕ್ರಮಗಳಿಗೆ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ ಶಿವಕುಮಾರ್ ರವರು ಚಾಲನೆ ನೀಡಿದರು.

Participated in the launch of Kaig Hockey Cup-2025 at Gonikoppalu and wished good luck, 24/11/2025
ಗೋಣಿಕೊಪ್ಪಲುವಿನಲ್ಲಿ ನಡೆದ ಕೈಗ್ ಹಾಕಿ ಕಪ್-2025 ರ ಲಾಂಛನ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಲಾಯಿತು.

In memory of late Shri A.K Subbaiah, participated in the Honalu light football tournament organized by Kallu boys, Kallubane and wished the players, 23/11/2025
ದಿವಂಗತ ಶ್ರೀ ಎ.ಕೆ ಸುಬ್ಬಯ್ಯರವರ ಸ್ಮರಣಾರ್ಥ, ಕಲ್ಲು ಬಾಯ್ಸ್, ಕಲ್ಲುಬಾಣೆ ಇವರು ಆಯೋಜಿಸಿರುವ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾಟದಲ್ಲಿ ಭಾಗವಹಿಸಿ ಆಟಗಾರರಿಗೆ ಶುಭ ಕೋರಲಾಯಿತು.

Bhoomi pooja was conducted for the development works of Virajpet-Kottoli-Kedamullur-Palangala on the main connection road of Virajpet taluk in Virajpet assembly constituency, 23/11/2025
ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿರಾಜಪೇಟೆ ತಾಲೂಕಿನ ಮುಖ್ಯ ಸಂಪರ್ಕ ರಸ್ತೆಯ ವಿರಾಜಪೇಟೆ-ಕೊಟ್ಟೋಳಿ-ಕೆದಮುಳ್ಳೂರು-ಪಾಲಂಗಾಲ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಲಾಯಿತು.

Kasturi Rangan Report Opposition Protest Committee, participated in a discussion meeting regarding the issue of C&D space, along with Honorable District In-charge Minister NH Bhosa Raju and instructed many advice, 23/11/2025
ಕಸ್ತೂರಿ ರಂಗನ್ ವರದಿ ವಿರೋಧ ಹೋರಾಟ ಸಮಿತಿಯವರು ಆಯೋಜಿಸಿದ, ಸಿ ಮತ್ತು ಡಿ ಜಾಗದ ಸಮಸ್ಯೆಯ ಕುರಿತಾದ ಚರ್ಚೆಯ ಸಭೆಯಲ್ಲಿ, ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಎಚ್ ಭೋಸ ರಾಜು ರವರೊಂದಿಗೆ ಭಾಗವಹಿಸಿ ಹಲವು ಸಲಹೆ ಸೂಚನೆ ನೀಡಲಾಯಿತು.
