While visiting District Congress office with Labor Minister Shri Santosh Lad and participating in party workers meeting., 17/09/2025
ಕಾರ್ಮಿಕ ಸಚಿವರಾದ ಶ್ರೀ ಸಂತೋಷ್ ಲಾಡ್ ರವರೊಂದಿಗೆ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ ಸಂದರ್ಭ.
Senior Congress leader and former minister Mr. Santosh Lad who is visiting Kodagu district today. Mr. M who visited C Nanayya's house and celebrates his birthday today. C Nanayya was congratulated and enquired about his well-being., 17/09/2025
ಕೊಡಗು ಜಿಲ್ಲಾ ಪ್ರವಾಸದಲ್ಲಿರುವ ಕಾರ್ಮಿಕ ಸಚಿವರಾದ ಶ್ರೀ ಸಂತೋಷ್ ಲಾಡ್ ರವರೊಂದಿಗೆ ಇಂದು ಹಿರಿಯ ಕಾಂಗ್ರೆಸ್ ಮುಖಂಡ ಮಾಜಿ ಸಚಿವರಾದ ಶ್ರೀ ಎಂ.ಸಿ ನಾಣಯ್ಯ ರವರ ಮನೆಗೆ ಭೇಟಿ ನೀಡಿ ಇಂದು ಜನ್ಮದಿನವನ್ನು ಆಚರಿಸುತ್ತಿರುವ ಶ್ರೀ ಎಂ.ಸಿ ನಾಣಯ್ಯ ರವರನ್ನು ಅಭಿನಂದಿಸುವುದರೊಂದಿಗೆ ಅವರ ಯೋಗಕ್ಷೇಮವನ್ನ ವಿಚಾರಿಸಲಾಯಿತು..
Honorable Minister of Labor Shri Santosh Lad, who arrived at Kodagu district was warmly welcomed, 17/09/2025
ಕೊಡಗು ಜಿಲ್ಲೆಗೆ ಆಗಮಿಸಿರುವ ಮಾನ್ಯ ಕಾರ್ಮಿಕ ಸಚಿವರಾದ ಶ್ರೀ ಸಂತೋಷ್ ಲಾಡ್ ರವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು..
Happy Sri Vishwakarma Jayanthi, 17/09/2025
ನಾಡಿನ ಸಮಸ್ತ ಜನತೆಗೆ ಶ್ರೀ ವಿಶ್ವಕರ್ಮ ಜಯಂತಿಯ ಶುಭಾಶಯಗಳು.
The meeting of the health protection committee was held under my chairmanship of Virajpete Legislative Assembly constituency., 17/09/2025
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ವಿರಾಜಪೇಟೆ ಪುರಸಭಾ ವ್ಯಾಪ್ತಿಯ ಆರೋಗ್ಯ ರಕ್ಷಾ ಸಮಿತಿಯ ಸಭೆಯನ್ನು ನನ್ನ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.




