Mother Maryamma to all Christians Hearty wishes on Jayanthi., 08/09/2025

ಸಮಸ್ತ ಕ್ರೈಸ್ತ ಬಾಂಧವರಿಗೆ ಮಾತೆ ಮೇರಿಯಮ್ಮಜಯಂತಿಯ ಹಾರ್ದಿಕ ಶುಭಾಶಯಗಳು..

 
 
 
 
 
 
 
 
 
 
 

The pioneer of social and religious transformation, Respectful salutations to Brahmashri Narayanaguru on his birth anniversary., 07/09/2025

ಸಾಮಾಜಿಕ, ಧಾರ್ಮಿಕ ಪರಿವರ್ತನೆಯ ಹರಿಕಾರ, ಬ್ರಹ್ಮಶ್ರೀ ನಾರಾಯಣಗುರು ಅವರ ಜಯಂತಿಯಂದು ಗೌರವಪೂರ್ವಕ ನಮನಗಳು.

 
 
 
 
 
 
 
 
 
 
 

Happy Onam to all the people of the state., 05/09/2025

ನಾಡಿನ ಸಮಸ್ತ ಜನತೆಗೆ ಓಣಂ ಹಬ್ಬದ ಹಾರ್ದಿಕ ಶುಭಾಶಯಗಳು...

 
 
 
 
 
 
 
 
 
 
 

Happy Eid Milad to all the people of the state., 05/09/2025

ನಾಡಿನ ಸಮಸ್ತ ಜನತೆಗೆ ಪವಿತ್ರ ಈದ್ ಮಿಲಾದ್ ಹಬ್ಬದ ಹಾರ್ದಿಕ ಶುಭಾಶಯಗಳು.. .

 
 
 
 
 
 
 
 
 
 
 

Former president 'Bharath Ratna' Dr. is the greatest education expert to all the teachers of the state. Greetings of teachers day celebrated in honor of Sarvapalli Radhakrishnan., 05/09/2025

ನಾಡಿನ ಸಮಸ್ತ ಗುರುವೃಂದಕ್ಕೆ ಶ್ರೇಷ್ಠ ಶಿಕ್ಷಣ ತಜ್ಞ, ಮಾಜಿ ರಾಷ್ಟ್ರಪತಿ 'ಭಾರತ ರತ್ನ' ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಗೌರವಾರ್ಥವಾಗಿ ಆಚರಿಸಲಾಗುವ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.