Participated in various Sri Ganeshotsava programs organized at Madikeri taluk of Virajpet assembly constituency., 01/09/2025

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಡಿಕೇರಿ ತಾಲೂಕಿನಲ್ಲಿ ಆಯೋಜನೆಗೊಂಡ ವಿವಿಧ ಶ್ರೀ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು...

 
 
 
 
 
 
 
 
 
 
 

Kannada film industry famous producer and former legislative council member Shri Sandesh Nagaraj's 80th birthday celebrations and wished him., 31/08/2025

ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕರು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಸಂದೇಶ್ ನಾಗರಾಜ್ ರವರ 80ನೇ ವರ್ಷದ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಲಾಯಿತು.

 
 
 
 
 
 
 
 
 
 
 

State police officers and staff who have distinguished and outstandingly served in the police department attended the 2025 Presidential Medal Ceremony., 30/08/2025

ಪೊಲೀಸ್ ಇಲಾಖೆಯಲ್ಲಿ ವಿಶಿಷ್ಟ ಹಾಗೂ ಅತ್ಯುತ್ತಮ ಸೇವೆ ಸಲ್ಲಿಸಿದ ರಾಜ್ಯದ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ 2025ನೇ ಸಾಲಿನ ರಾಷ್ಟ್ರಪತಿ ಪದಕ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಲಾಯಿತು.

 
 
 
 
 

Participated as the inaugurator of South India Zone level, 4th Karate Championship match at the Indoor Stadium of Koramangala, Bangalore., 30/08/2025

ಬೆಂಗಳೂರಿನ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ದಕ್ಷಿಣ ಭಾರತ ವಲಯ ಮಟ್ಟದ, 4 ನೇ ಕರಾಟೆ ಚಾಂಪಿಯನ್ಷಿಪ್ ಪಂದ್ಯದ ಉದ್ಘಾಟಕರಾಗಿ ಭಾಗವಹಿಸಲಾಯಿತು..

 
 
 
 
 
 
 
 
 
 
 

Participated in the *Voter Authority Yatra* in Bihar under the leadership of Hon'ble Chief Minister Sri Siddaramaiah from Karnataka along with ministers, legislators and party leaders., 29/08/2025

ಬಿಹಾರದಲ್ಲಿ ಸನ್ಮಾನ್ಯ ಶ್ರೀ ರಾಹುಲ್ ಗಾಂಧಿ ಯವರ ನೇತೃತ್ವದಲ್ಲಿ ನಡೆಯುತ್ತಿರುವ *ವೋಟರ್ ಅಧಿಕಾರ ಯಾತ್ರೆ* ಯಲ್ಲಿ ಕರ್ನಾಟಕದಿಂದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯರವರ ನೇತೃತ್ವದಲ್ಲಿ ಸಚಿವರು, ಶಾಸಕರು ಮತ್ತು‌ ಪಕ್ಷದ ಮುಖಂಡರೊಂದಿಗೆ ಭಾಗವಹಿಸಲಾಯಿತು...