Participated in the closing ceremony of 4th year shuttle badminton tournament by Kaveri Kodavakeri with my wife Mrs. Kanchan Ponnanna, 13/10/2025

ಕಾವೇರಿ ಕೊಡವಕೇರಿ ಇವರ ವತಿಯಿಂದ 4ನೇ ವರ್ಷದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ನನ್ನ ಧರ್ಮಪತ್ನಿ ಶ್ರೀಮತಿ ಕಾಂಚನ್ ಪೊನ್ನಣ್ಣ ರವರೊಂದಿಗೆ ಭಾಗವಹಿಸಲಾಯಿತು.


During the inauguration of the newly opened dress manufacturing factory called "Lolly Apparels" under the ownership of senior Congress leader Nandakumar, 13/10/2025

ಹಿರಿಯ ಕಾಂಗ್ರೆಸ್ ಮುಖಂಡ ನಂದಕುಮಾರ್ ರವರ ಮಾಲೀಕತ್ವದಲ್ಲಿ ನೂತನವಾಗಿ ಆರಂಭಗೊಂಡ "ಲಾಲಿ ಅಪರಲ್ಸ್" ಎಂಬ ಉಡುಪು ತಯಾರಿಕಾ ಕಾರ್ಖಾನೆಯನ್ನು ಉದ್ಘಾಟನೆ ಮಾಡಿದ ಸಂದರ್ಭ.


K at Virajapete. M. The moment when participated in A Talent Award 2025 and felicitation program and wished good luck, 13/10/2025

ವಿರಾಜಪೇಟೆಯಲ್ಲಿ ಕೆ.ಎಂ.ಎ ಪ್ರತಿಭಾ ಪುರಸ್ಕಾರ 2025 ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಿದ ಸಂದರ್ಭ.


Some leaders and zonal presidents of the party after the official programs in Ponnampete area And the moment when I visited the workers house, 13/10/2025

ಪೊನ್ನಂಪೇಟೆ ಭಾಗದಲ್ಲಿ ಅಧಿಕೃತ ಕಾರ್ಯಕ್ರಮಗಳು ಮುಗಿದ ಬಳಿಕ ಪಕ್ಷದ ಕೆಲವು ಮುಖಂಡರ ,ವಲಯಧ್ಯಕ್ಷರುಗಳು
ಹಾಗೂ ಕಾರ್ಯಕರ್ತರ ಮನೆಗೆ ಭೇಟಿ ನೀಡಿದ ಸಂದರ್ಭ.
 

While participating in the meeting of Commercemen's Cooperative Association organized at Virajpet, 13/10/2025

.ವಿರಾಜಪೇಟೆಯಲ್ಲಿ ಆಯೋಜಿಸಿದ್ದ ವಾಣಿಜ್ಯೋದ್ಯಮಿಗಳ ಸಹಕಾರ ಸಂಘದ ಸಭೆಯಲ್ಲಿ ಭಾಗವಹಿಸಿದ್ದ ಸಂದರ್ಭ.