My elder brother Sri Ajjjikuttira Naren S in the annual meeting of the prestigious Ajjjikuttira family. Participated with Karyappa, 12/10/2025

ಪ್ರತಿಷ್ಠಿತ ಅಜ್ಜಿಕುಟ್ಟಿರ ಕುಟುಂಬಸ್ಥರ ವಾರ್ಷಿಕ ಮಹಾ ಸಭೆಯಲ್ಲಿ ನನ್ನ ಹಿರಿಯ ಸಹೋದರರಾದ ಶ್ರೀ ಅಜ್ಜಿಕುಟ್ಟಿರ ನರೇನ್ ಎಸ್. ಕಾರ್ಯಪ್ಪ ರವರ ಜೊತೆ ಭಾಗವಹಿಸಿದೆ.


Honorable Social Welfare Minister Dr. arrived at Kodagu District H. C Mahadevappa was warmly welcomed with party leaders in Madikeri, 12/10/2025

ಕೊಡಗು ಜಿಲ್ಲೆಗೆ ಆಗಮಿಸಿದ ಮಾನ್ಯ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಡಾ. ಹೆಚ್‌.ಸಿ ಮಹದೇವಪ್ಪ ರವರನ್ನು, ಮಡಿಕೇರಿಯಲ್ಲಿ ಪಕ್ಷದ ಮುಖಂಡರೊಡನೆ ಆತ್ಮೀಯವಾಗಿ ಸ್ವಾಗತಿಸಲಾಯಿತು.


Virajpet Government College Development Committee meeting was conducted and checked reports about the progress in the college, 11/10/2025

ವಿರಾಜಪೇಟೆ ಸರಕಾರಿ ಕಾಲೇಜು ಅಭಿವೃದ್ಧಿ ಸಮಿತಿಯ ಸಭೆ ನಡೆಸಿ ಕಾಲೇಜಿನಲ್ಲಿ ನಡೆಯುತ್ತಿರುವ ಪ್ರಗತಿಯ ಬಗ್ಗೆ ವರದಿಗಳನ್ನು ಪರಿಶೀಲಿಸಲಾಯಿತು.


Visit Birunani village of Ponnampete taluk Inaugurated the new 11 KVHT electric route works and inaugurated several new electric conversions, 11/10/2025

ಪೊನ್ನಂಪೇಟೆ ತಾಲ್ಲೂಕಿನ ಬಿರುನಾಣಿ ಗ್ರಾಮಕ್ಕೆ ಭೇಟಿ ನೀಡಿ
ನೂತನ 11 ಕೆವಿ ಹೆಚ್ ಟಿ ವಿದ್ಯುತ್ ಮಾರ್ಗ ಕಾಮಗಾರಿಗೆ ಚಾಲನೆ ನೀಡಿ ಹಲವು ನೂತನ ವಿದ್ಯುತ್ ಪರಿವರ್ತಕಗಳನ್ನು ಲೋಕಾರ್ಪಣೆ ಮಾಡಲಾಯಿತು.
 

Visited the famous Mrityunjaya temple of Badagarkeri village of Ponnampete taluk with my wife Mrs. Kanchan Ponnanna and offered special pooja., 10/10/2025

ಪೊನ್ನಂಪೇಟೆ ತಾಲೂಕಿನ ಬಾಡಗರಕೇರಿ ಗ್ರಾಮದ ಪ್ರಸಿದ್ಧ ಮೃತ್ಯುಂಜಯ ದೇವಸ್ಥಾನಕ್ಕೆ ನನ್ನ ಧರ್ಮಪತ್ನಿ ಶ್ರೀಮತಿ ಕಾಂಚನ್ ಪೊನ್ನಣ್ಣ ರವರೊಂದಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದೆ.