Better Connectivity with New Concrete Road in Virajpet Taluk, 08/07/2026
ವಿರಾಜಪೇಟೆ ತಾಲೂಕು ವಿ ಬಾಡಗ ಗ್ರಾಮದ ಉಳ್ಳಿಬೈಲು ಒಕ್ಕಲಿಗರ ಕುಟುಂಬಸ್ಥರ ಮನೆಗೆ ಹೋಗುವ ಕಾಂಕ್ರೀಟ್ ರಸ್ತೆ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿದೆ.

Podakeri–Chitrani Road Development Completed, 08/07/2026
ವಿರಾಜಪೇಟೆ ತಾಲೂಕು ವಿ.ಬಾಡಗ ಗ್ರಾಮದ ಪೊದಕೇರಿಯ ಮುದುರೆಪಾಲದಿಂದ ಚಿತ್ರಾಣಿಗೆ ಹೋಗುವ ಕಾಂಕ್ರೀಟ್ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಿದೆ.

Serving the Constituency, Remembering Family, 07/07/2026
ಕ್ಷೇತ್ರದ್ಯಂತ ಬಿಡುವಿಲ್ಲದ ಜನ ಅಭಿವೃದ್ಧಿ ಕೆಲಸಗಳ ನಡುವೆಯು ಸ್ವಪರಿವಾರವನ್ನು ನೆನೆದು ಮಾಡಿದ ಸಂದರ್ಭ.

Development Work Progresses at New Ambedkar Bhavan, 07/07/2026
ವಿರಾಜಪೇಟೆ ತಾಲೂಕು ಅಮ್ಮತಿ ಹೋಬಳಿ ಕರ್ಮಾಡು ಪಂಚಾಯಿತಿ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಅಂಬೇಡ್ಕರ್ ಭವನದ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ.

Natural Disaster Management Reviewed at Zilla Panchayat Meeting, 06/07/2026
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಕೃತಿ ವಿಕೋಪ ನಿರ್ವಹಣೆ ಹಾಗೂ ಪ್ರಗತಿ ಪರಿಶೀಲನ ಸಭೆಯಲ್ಲಿ ಮಾನ್ಯ ಅರೋಗ್ಯ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಯು ಟಿ ಖಾದರ್ ಅವರೊಂದಿಗೆ ಭಾಗವಹಿಸಿ ಎಲ್ಲಾ ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದು ಚರ್ಚಿಸಿ ಅಧಿಕಾರಿಗಳಿಗೆ ಪ್ರಕೃತಿ ವಿಕೋಪ ನಿರ್ವಹಣೆ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಸೂಚನೆ ನೀಡಲಾಯಿತು.
