Development work for several planned roads in the Kadangamurur area of Virajpet was inaugurated, 16/04/2025
ವಿರಾಜಪೇಟೆಯ ಕಡಂಗಮರೂರು ಭಾಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಹಲವು ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.

A joyous occasion marking the inauguration of various newly constructed roads in Vidyanagar, Virajpet, 16/04/2025
ವಿರಾಜಪೇಟೆಯ ವಿದ್ಯಾನಗರದಲ್ಲಿ ನಿರ್ಮಾಣಗೊಂಡ ವಿವಿಧ ರಸ್ತೆಗಳ ಲೋಕಾರ್ಪಣೆಯನ್ನು ನೆರವೇರಿಸಿದ ಶುಭ ಸಂದರ್ಭ.

Road construction work was inaugurated in various parts of Ponnampet taluk, 15/04/2025
ಪೊನ್ನಂಪೇಟೆ ತಾಲೂಕಿನ ವಿವಿಧ ಭಾಗದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಯಿತು.

The development work for the Konanuru-Makutta road in Virajpet Taluk has been inaugurated, 15/04/2025
ವಿರಾಜಪೇಟೆ ತಾಲೂಕು ಕೊಣನೂರು-ಮಾಕುಟ್ಟ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಯಿತು.

On the occasion of the 134th birth anniversary of Dr. B.R. Ambedkar, the architect of the Constitution, the new Ambedkar Bhavan in Virajpet town was inaugurated, 14/04/2025
ಸಂವಿಧಾನ ಶಿಲ್ಪಿ ಡಾ|| ಬಿ.ಆರ್ ಅಂಬೇಡ್ಕರ್ ರವರ 134ನೇ ಜನ್ಮದಿನಾಚರಣೆಯ ಸುಸಂದರ್ಭದಲ್ಲಿ ವಿರಾಜಪೇಟೆ ಪಟ್ಟಣದಲ್ಲಿರುವ ನೂತನ ಅಂಬೇಡ್ಕರ್ ಭವನವನ್ನು ಉದ್ಘಾಟ್ಟಿಸಿ ಹಾಗೂ ಭವನದ ಮುಂಭಾಗದಲ್ಲಿ ನೂತನವಾಗಿ ಸ್ಥಾಪಿತಗೊಂಡಿರುವ ಸಂವಿಧಾನ ಶಿಲ್ಪಿ ಡಾ|| ಬಿ.ಆರ್ ಅಂಬೇಡ್ಕರ್ ರವರ ಪುತ್ತಳಿಯನ್ನು ಅನಾವರಣಗೊಳಿಸಿದ ಕ್ಷಣ #ASPonnanna #AmbedkarJayanti
