Today, the foundation stone for several road construction projects was laid, and the work was inaugurated within the Kakkabe Gram Panchayat limits in Madikeri Taluk, 14/04/2025

ಮಡಿಕೇರಿ ತಾಲೂಕು ಕಕ್ಕಬೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇಂದು ಹಲವು ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು.
 
img
 

Participated in the Vaiko Urs celebration held at Kakkabe village in Napoklu Hobli, Madikeri Taluk, and extended best wishes, 14/04/2025

ಮಡಿಕೇರಿ ತಾಲೂಕು ನಾಪೋಕ್ಲು ಹೋಬಳಿಯ, ಕಕ್ಕಬೆ ಗ್ರಾಮದಲ್ಲಿ ನಡೆದ ವೈಕೋ ಉರುಸ್ ಸಮಾರಂಭದಲ್ಲಿ ಭಾಗವಹಿಸಿ ಶುಭ ಕೋರಿದೆ.
 
img
 

Warm Puthari greetings to all Kodava people. Heartfelt wishes to the entire Kodava community on the occasion of Bisu Changrandi, 14/04/2025

ಎಲ್ಲಾ ಕೊಡವ ಮಹಾಜನಕ್ಕು ಪುದಿಯಾಂಡ್'ರ್ ನಲ್ಲಾರಿಮೆ.
ಸಮಸ್ತ ಕೊಡವ ಮಹಾಜನತೆಗೆ ಬಿಸು ಚಂಗ್ರಾದಿಯ ಹಾರ್ದಿಕ ಶುಭಾಶಯಗಳು.
 
img
 

Wishing a very Happy Vishu to all the people of the state, 14/04/2025

ಸೌರಮಾನ ಯುಗಾದಿಯು ಎಲ್ಲರ ಬಾಳಿನಲ್ಲಿ ಹೊಸ ಚೈತನ್ಯ ಮೂಡಿಸಲಿ.ನಾಡಿನ ಸಮಸ್ತ ಜನತೆಗೆ ವಿಷು ಹಬ್ಬದ ಶುಭಾಶಯಗಳು.
 
img
 

Respectful tributes on the birth anniversary of Bharat Ratna Dr. B. R. Ambedkar, the architect of the world's largest Constitution, who illuminated the nation with the light of equality, 14/04/2025

ದೇಶಕ್ಕೆ ಸಮಾನತೆಯ ಬೆಳಕನ್ನು ನೀಡಿದ ಭಾರತ ರತ್ನ,ವಿಶ್ವದ ಅತಿ ದೊಡ್ಡ ಸಂವಿಧಾನವನ್ನು ಬರೆದ ಸಂವಿಧಾನ ಶಿಲ್ಪಿ ಡಾ|| ಬಿ. ಆರ್. ಅಂಬೇಡ್ಕ‌ರ್ ಅವರ ಜಯಂತಿಯಂದು ಗೌರವಪೂರ್ವಕ ನಮನಗಳು.
 
img