Participated in national level grand dance competition organized by Coorg Cyclone Gonikoppa team and wished good luck., 28/01/2026
ಕೂರ್ಗ್ ಸೈಕ್ಲೋನ್ ಗೋಣಿಕೊಪ್ಪ ತಂಡದ ವತಿಯಿಂದ ಆಯೋಜಿಸಿದ ರಾಷ್ಟ್ರೀಯ ಮಟ್ಟದ ಅದ್ದೂರಿ ನೃತ್ಯ ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಲಾಯಿತು

Poor auto driver of Virajpet assembly constituency, Vaibhav gave free treatment at government hospital for rare neurological disease. He met and greeted me after his treatment., 28/01/2026
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಬಡ ಆಟೋ ಚಾಲಕ ವೈಭವ್ ರವರ, ಅಪರೂಪದ ನರರೋಗ ಕಾಯಿಲೆಗೆ ಸರಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಕೊಡಿಸಿದ ಸಂದರ್ಭ. ಚಿಕಿತ್ಸೆ ಬಳಿಕ ಅವರು ನನ್ನನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು.

Indian Army's first penalty leaders, second world war and 1947 war against Pakistan, displayed unparalleled bravery Remembering him with honor on his birthday, 27/01/2026
ಭಾರತ ಸೇನೆಯ ಪ್ರಥಮ ದಂಡನಾಯಕರು, ಎರಡನೇ ಮಹಾಯುದ್ಧ ಹಾಗೂ 1947 ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ, ಅದ್ವಿತೀಯ ಶೌರ್ಯ ಪ್ರದರ್ಶಿಸಿದ ಅಪ್ರತಿಮ ದೇಶಭಕ್ತ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ
ಅವರ ಜನ್ಮದಿನದಂದು ಅವರನ್ನು ಗೌರವ ಪೂರ್ವಕವಾಗಿ ಸ್ಮರಿಸುತ್ತೇನೆ.

Participated in cricket tournament organized at Madikeri taluk Mekeri village near Virajapet assembly constituency., 27/01/2026
ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಡಿಕೇರಿ ತಾಲೂಕು ಮೇಕೇರಿ ಗ್ರಾಮದಲ್ಲಿ ಆಯೋಜನೆಗೊಂಡ, ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಿ ಶುಭ ಕೊರಲಾಯಿತು.

The auspicious occasion of visiting the Pandyanda Ain house of my wife Mrs. Kanchan Ponnanna's family in Bollumadu, Virajpet taluk, 27/01/2026
ವಿರಾಜಪೇಟೆ ತಾಲೂಕು ಬೊಳ್ಳುಮಾಡು ನಲ್ಲಿರುವ ನನ್ನ ಧರ್ಮಪತ್ನಿ ಶ್ರೀಮತಿ ಕಾಂಚನ್ ಪೊನ್ನಣ್ಣನವರ ಕುಟುಂಬದ ಪಂದ್ಯಂಡ ಐನ್ ಮನೆಗೆ ಭೇಟಿ ನೀಡಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶುಭ ಸಂದರ್ಭ.
